LATEST NEWS
Get Latest Updates or News here stay tuned for more updates.
Samrudhi Seva Trust(R) Founded in 2020 by Mr.Melukote Bettaswamy Gowda and Three others. This Trust started on Social Service Category, We are the team of SST Team, we all have Serve to Social and Helps to Public, labours and Farmers of Karnataka.
Latest Gallery of Samruddhi Seva Trust.
Here few services we provide lets know about here.
1) ಹಸಿದವರಿಗೆ ಅನ್ನ
ಎಂಬ ಕರ್ಯಕ್ರಮದಡಿಯಲ್ಲಿ
ಹಸಿದವರ ಹೊಟ್ಟೆ ತುಂಬಿಸುವ ಕಾಯಕ
2) ಬಡ ವಿಧ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ನೆರವು
3)ಗ್ರಾಮೀಣ ಭಾಗದ ನೊಂದ ರೈತರಿಗೆ ಸಹಾಯ ಮಾಡುವುದು
4) ಕಾರ್ಖಾನೆಗಳಲ್ಲಿ ಕಾರ್ಮಿಕರು ಮತ್ತು ಮಾಲೀಕರ ನಡುವೆ ಸಾಮರಸ್ಯ ಕಾಪಾಡಲು ಅನುವು ಮಾಡಿಕೊಡುವುದು
5) ವಯೋವೃದ್ದರ ಯೋಗಕ್ಷೇಮಕ್ಕಾಗಿ ನೆರವು ನೀಡುವುದು
6) ಅನಾಥ ಮಕ್ಕಳ ಸಹಾಯಕ್ಕಾಗಿ ಊಟ ಬಟ್ಟೆ ಮತ್ತು ವಸತಿ ಯೋಜನೆ ಕಲ್ಪಿಸುವುದು
7) ಅಂಗವಿಕಲರು / ಬುದ್ದಿಮಾಂದ್ಯರನ್ನು ಪೋಷಿಸುವುದು
8) ನೆರೆ / ಬರ / ಪ್ರಕೃತಿ ವಿಕೋಪದಲ್ಲಿ ಸಿಲುಕಿರುವವರಿಗೆ ಮೂಲಭೂತ ಸೌಕರ್ಯಗಳಿಗೆ ನೆರವಾಗುವುದು
ಇತರೆ ಎಲ್ಲಾ ಸರ್ವಜನಿಕ ಯೋಗಕ್ಷೇಮಕ್ಕಾಗಿ ಸಹಕರಿಸುವುದು
Get Latest Updates or News here stay tuned for more updates.
ಸಂಸ್ಥಾಪಕ ಅಧ್ಯಕ್ಷರು
ಸಮೃದ್ಧಿ ಸೇವಾ ಟ್ರಸ್ಟ್
ಗೌರವಾಧ್ಯಕ್ಷರು ಹಾಗು ಪೋಷಕರು
ಸಮೃದ್ಧಿ ಸೇವಾ ಟ್ರಸ್ಟ್
Contact us below given contact form or else call us.