About Us

                                                         


SAMRUDDHI SEVA TRUST(R) 

* "ಹಸಿದವರಿಗೆ ಅನ್ನ "

 ಎಂಬ ಕರ್ಯಕ್ರಮದಡಿಯಲ್ಲಿ 

ಹಸಿದವರ ಹೊಟ್ಟೆ ತುಂಬಿಸುವ ಕಾಯಕ 


* ಬಡ ವಿಧ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ನೆರವು


* ವಯೋವೃದ್ದರ ಯೋಗಕ್ಷೇಮಕ್ಕಾಗಿ ನೆರವು ನೀಡುವುದು 


*ಅನಾಥ ಮಕ್ಕಳ ಸಹಾಯಕ್ಕಾಗಿ ಊಟ ಬಟ್ಟೆ ಮತ್ತು ವಸತಿ ಯೋಜನೆ ಕಲ್ಪಿಸುವುದು


* ಅಂಗವಿಕಲರು / ಬುದ್ದಿಮಾಂದ್ಯರನ್ನು ಪೋಷಿಸುವುದು


* ನೆರೆ / ಬರ / ಪ್ರಕೃತಿ ವಿಕೋಪದಲ್ಲಿ ಸಿಲುಕಿರುವವರಿಗೆ ಮೂಲಭೂತ ಸೌಕರ್ಯಗಳಿಗೆ ನೆರವಾಗುವುದು


ಇತರೆ ಎಲ್ಲಾ ಸರ್ವಜನಿಕ ಯೋಗಕ್ಷೇಮಕ್ಕಾಗಿ ಸಹಕರಿಸುವುದು.




RAITHA MATTU KAARMIKA RAKSHANA VEDIKE(R)


*ಗ್ರಾಮೀಣ ಭಾಗದ ನೊಂದ ರೈತರಿಗೆ ಸಹಾಯ ಮಾಡುವುದು 


* ಕಾರ್ಖಾನೆಗಳಲ್ಲಿ ಕಾರ್ಮಿಕರು ಮತ್ತು ಮಾಲೀಕರ ನಡುವೆ ಸಾಮರಸ್ಯ ಕಾಪಾಡಲು ಅನುವು ಮಾಡಿಕೊಡುವುದು

*ಇತರೆ







Post a Comment